ಪ್ರತಿದಿನದಂತೆ ಇಂದು ಸಹ ಶಾಸಕ ರೇಣುಕಾಚಾರ್ಯ ಹೊನ್ನಾಳಿ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೆ ಬಂಧುಗಳಿಗೆ, ಸಿಬ್ಬಂದಿಗಳಿಗೆ, ಹೊರ ರೋಗಿಗಳಿಗೆ ಬೆಳಗಿನ ಉಪಹಾರವನ್ನು ನೀಡಿ, ಚಿಕಿತ್ಸೆ ಪಡೆಯಲು ಆಗಮಿಸಿದ್ದ ಬಂಧುಗಳ ಆರೋಗ್ಯ ವಿಚಾರಿಸಿದರು<br /><br />Even today, MLA Renukacharya, who is receiving treatment at the Honnalli Taluk Government Public Hospital, gave breakfast to relatives, staff, and out-patients and inquired about health.<br />